Commercial LPG ಬೆಲೆ ಏರಿಕೆ – ಆಹಾರ ಉದ್ಯಮದ ಮೇಲೆ ಪರಿಣಾಮ Today News UpdatesMay 2, 2026025 views Commercial LPG ಬೆಲೆ ಏರಿಕೆ: ಉದ್ಯಮಕ್ಕೆ ತೀವ್ರ ಪರಿಣಾಮ ಭಾರತದಲ್ಲಿ ಇತ್ತೀಚೆಗೆ ನಡೆದಿರುವ Commercial LPG ಬೆಲೆ ಏರಿಕೆ ಇಂದಾಗಿ Hotel ಮತ್ತು ಆಹಾರ ಉದ್ಯಮಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಸುಮಾರು 1000ರಷ್ಟು ಹೆಚ್ಚಳ ಕಂಡಿರುವ ಈ ಬೆಲೆ, ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳನ್ನು ಎದುರಿಸುತ್ತಿರುವ ಹೋಟೆಲ್… Read more